ಐಕ್ಯರಂಗದ ಪರ ಪ್ರಚಾರಕ್ಕೆ ಉನ್ನತ ಮುಖಂಡರು ಜಿಲ್ಲೆಗೆ

ಕಾಸರಗೋಡು: ಲೋಕಸಭಾ ಮಂಡಲ ಐಕ್ಯರಂಗದ ಅಭ್ಯರ್ಥಿ ರಾಜ್‌ಮೋಹನ್ ಉಣ್ಣಿತ್ತಾನ್‌ರ ಪ್ರಚಾರದಂಗವಾಗಿ ವಿಪಕ್ಷ ಮುಖಂಡ ವಿ.ಡಿ. ಸತೀಶನ್ ಈ ತಿಂಗಳ ೧೬ರಂದು ಹಾಗೂ ರಮೇಶ್ ಚೆನ್ನಿತ್ತಲ ೧೭ರಂದು, ಪಿ.ಕೆ. ಕುಂಞಾಲಿಕುಟ್ಟಿ, ಮಹಿಳಾ ಕಾಂಗ್ರೆಸ್ ರಾಜ್ಯ ಅಧ್ಯಕ್ಷೆ ಜೆ.ಬಿ. ಮೇತರ್ ಈ ತಿಂಗಳ ೨೦ರಂದು, ಶಾಸಕಿ ಉಮಾ ಥೋಮಸ್ ನಾಳೆ ಮಂಡಲದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.

Leave a Reply

Your email address will not be published. Required fields are marked *

You cannot copy content of this page