ಐಟಿಐ ಚುನಾವಣೆ; ಎಸ್‌ಎಫ್‌ಐಗೆ ಮೇಲುಗೈ
ಕಾಸರಗೋಡು: ಜಿಲ್ಲೆಯ ಐಟಿಐ ಯೂನಿಯನ್ ಚುನಾವಣೆಯಲ್ಲಿ ಎಸ್‌ಎಫ್‌ಐ ೧೦ರಲ್ಲಿ ಎಂಟು ಟ್ರೈನಿ ಕೌನ್ಸಿಲ್ ಯೂನಿಯನ್‌ಗಳಲ್ಲಿ ಜಯಗಳಿಸಿದ ೭ ಕಡೆಗಳಲ್ಲಿ ಅವಿರೋ ಧ ಆಯ್ಕೆ ನಡೆದಿದೆ. ಪಿಲಿಕ್ಕೋಡ್, ಕಯ್ಯೂರ್, ಕುತ್ತಿಕೋಲ್, ಕೋಡೋಂಬೇಳೂರು, ಮಡಿಕೈ, ನೀಲೇಶ್ವರ, ಭೀಮನಡಿ ಎಂಬಿಡೆ ಗಳಲ್ಲಿ ಅವಿರೋಧ ಆಯ್ಕೆಯಾ ಗಿದ್ದು, ಇದಲ್ಲದೆ ಪುಲ್ಲೂರು ಸರಕಾರಿ ಐಟಿಐಯಲ್ಲಿ ಸಂಪೂರ್ಣ ಸೀಟುಗಳಲ್ಲಿ ಜಯಗಳಿಸಿದೆ. ಕಾಸg ಗೋಡು ಸರಕಾರಿ ಐಟಿಐಯಲ್ಲಿ, ಸೀತಾಂಗೋಳಿ ಐಟಿಐಯಲ್ಲಿ ಎಂಎಸ್‌ಎಫ್-ಕೆಎಸ್‌ಯು ಮೈತ್ರಿಗೆ ಜಯ ಉಂಟಾಗಿದೆ.