ಕರ್ನಾಟಕ ಮದ್ಯವಶ: ಓರ್ವ ಸೆರೆ
ಕಾಸರಗೋಡು: ಕೂಡ್ಲು ಮೀಪುಗುರಿ ಬಳಿ ಕಾಸರಗೋಡು ಪೊಲೀಸರು ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಕರ್ನಾಟಕ ನಿರ್ಮಿತ ೧೮೦ ಎಂ.ಎಲ್‌ನ ೨೨ ಪ್ಯಾಕೆಟ್ ಮದ್ಯ ವಶಪಡಿ ಸಿಕೊಂಡಿದ್ದಾರೆ. ಎಸ್.ಐ. ಮಧುಸೂದನನ್ ಪಿ.ರ ನೇತೃತ್ವದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಇದಕ್ಕೆ ಸಂಬಂಧಿಸಿ ಕೂಡ್ಲು ರಾಮದಾಸನಗರ ಜೆ.ಪಿ ನಗರದ ಹರೀಶ್ (೪೭) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.