ಕಾನತ್ತೂರಿನಲ್ಲಿ ನಡು ಕಳಿಯಾಟ

ಬೋವಿಕ್ಕಾನ: ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನ ಕಳರಿ ಮನೆಯಲ್ಲಿ ಮೂರು ವರ್ಷಗಳಿಗೊಮ್ಮೆ ನಡೆಯುವ ನಡು ಕಳಿಯಾಟ ಮೇ 6ರಿಂದ 8ರ ವರೆಗೆ ನಡೆಯಲಿದೆ. ಪ್ರಸ್ತುತ ದಿನಗಳಲ್ಲಿ ತುಲಾಭಾರ, ಪ್ರೇತ ವಿಮೋಚನೆ ಮೊದಲಾದ ಕಾರ್ಯಕ್ರಮಗಳು ನಡೆಯಲಿರುವುದು.

Leave a Reply

Your email address will not be published. Required fields are marked *

You cannot copy content of this page