ಕಾಸರಗೋಡು ಸೇರಿ 11 ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ

ಕಾಸರಗೋಡು: ಕಾಸg ಗೋಡು ಸೇರಿದಂತೆ ರಾಜ್ಯದ ೧೧ ಜಿಲ್ಲೆಗಳಲ್ಲಿ ತಾಪಮಾನ ಮಟ್ಟ ಈ ಹಿಂದಿನ ದಿನ ಕ್ಕಿಂತಲೂ ಗರಿಷ್ಠ ತಾರಕಕ್ಕೇರಿದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ ಈ ಜಿಲ್ಲೆಗಳಲ್ಲಿ ತಾಪಮಾನ  ಮಟ್ಟದಲ್ಲಿ ಸರಾಸರಿಗಿಂತಲೂ ೪ ಡಿಗ್ರಿಯಷ್ಟು ಹೆಚ್ಚಾಗಿದೆ. ಕೊಲ್ಲಂ, ಪತ್ತನಂತಿಟ್ಟ, ಆಲಪ್ಪುಳ, ಕೋಟ್ಟಯಂ, ಎರ್ನಾಕುಳಂ, ತೃಶೂರು, ಪಾಲ್ಘಾಟ್, ಮಲಪ್ಪುರಂ, ಕಲ್ಲಿಕೋಟೆ ಮತ್ತು ಕಣ್ಣೂರಿನಲ್ಲಿ ತಾಪಮಾನ ಮಟ್ಟ ಏರಿರುವ ಇತರ ೧೦ ಜಿಲ್ಲೆಗಳಾಗಿವೆ.

Leave a Reply

Your email address will not be published. Required fields are marked *

You cannot copy content of this page