ಕುಂಬಳೆಯಲ್ಲಿ ಬಿಜೆಪಿ ಸಾರ್ವಜನಿಕ ಸಭೆ ನಾಳೆ

ಕುಂಬಳೆ: ಕುಂಬಳೆ ಗ್ರಾಮ ಪಂಚಾಯತ್  ಮುಸ್ಲಿಂ ಲೀಗ್‌ನ  ದುರಾಡಳಿತಕ್ಕೆದುರಾಗಿ,  ಕೇರಳ ರಾಜ್ಯದ ಎಡರಂಗ ಸರಕಾರದ ಜನವಿರೋಧಿ ನೀತಿಯನ್ನು ವಿರೋಧಿಸಿ, ಮುಸ್ಲಿಂ ಲೀಗ್-ಕಾಂಗ್ರೆಸ್ ಪಕ್ಷಗಳ ಮತೀಯ ನೀತಿಗೆದುರಾಗಿ ಹಾಗೂ  ಕುಂಬಳೆ ಪೇಟೆಯ ಅಭಿವೃದ್ಧಿ ಹೆಸರಲ್ಲಿ ಜನರು ದಿನನಿತ್ಯ ಅನುಭವಿಸುವ ಸಮಸ್ಯೆಗಳ ಬಗ್ಗೆ ಜನರಿಗೆ ತಿಳಿಯಪಡಿಸಲು ಬಿಜೆಪಿ ಕುಂಬಳೆ ಪಂಚಾಯತ್ ಸಮಿತಿ ಆಶ್ರಯದಲ್ಲಿ ಸಾರ್ವಜನಿಕ ಸಭೆ ನಾಳೆ ಸಂಜೆ ೪ ಗಂಟೆಗೆ  ಕುಂಬಳೆ ಪೇಟೆಯಲ್ಲಿ ನಡೆಯಲಿದೆ ಯೆಂದು   ಸಂಬಂಧಪಟ್ಟ ವರು ತಿಳಿಸಿದ್ದಾರೆ. ಬಿಜೆಪಿ ರಾಜ್ಯ ಕಾ ರ್ಯದರ್ಶಿ ಶ್ರೀಕಾಂತ್  ಮುಖ್ಯ ಭಾಷ ಣ ಮಾಡುವರು.ಪಕ್ಷದ ಜಿಲ್ಲಾ ಮಂಡಲ ಪದಾಧಿಕಾರಿಗಳು ಭಾಗವಹಿಸುವರು.

Leave a Reply

Your email address will not be published. Required fields are marked *

You cannot copy content of this page