ಕೂಡ್ಲು ಧೂಮಾವತಿ ಕ್ಲಬ್‌ನಿಂದ ವಿದ್ಯಾರ್ಥಿಗಳಿಗೆ ಶಾಲಾ ಕಿಟ್

ಕಾಸರಗೋಡು: ಮಧೂರು ಕೂಡ್ಲುವಿನ ಧೂಮಾವತಿ ಸ್ಪೋರ್ಟ್ಸ್ ಕ್ಲಬ್ ವಿದ್ಯಾರ್ಥಿಗಳಿಗೆ ಉಚಿತವಾಗಿ  ಶಾಲಾ ಕಿಟ್‌ಗಳನ್ನು ವಿತರಿಸಿತು. ಕ್ಲಬ್ ಪರಿಸರದ ವಿದ್ಯಾರ್ಥಿಗಳ ಮನೆಗಳಿಗೆ ಕಿಟ್ ತಲುಪಿಸಲಾಯಿತು. ಕ್ಲಬ್ ಅಧ್ಯಕ್ಷ ಗಿರೀಶ್ ಕುಮಾರ್, ಕಾರ್ಯದರ್ಶಿ ಅಜೇಶ್, ಕೋಶಾಧಿಕಾರಿ ಸುನಿಲ್, ಉಪಾಧ್ಯಕ್ಷ ಪವನ್ ಮೊದಲಾದವರು ನೇತೃತ್ವ ನೀಡಿದರು.

Leave a Reply

Your email address will not be published. Required fields are marked *

You cannot copy content of this page