ಕೃಷಿಕನನ್ನು ಕೊಂದು ಭೀತಿ ಹುಟ್ಟಿಸಿದ್ದ ಹುಲಿ ಮೃಗಾಲಯಕ್ಕೆ

ಕಲ್ಪೆಟ್ಟ: ವಯನಾಡ್ ವಾಕೇರಿ ಎಂಬಲ್ಲಿ  ಭೀತಿ ಹುಟ್ಟಿಸಿದ್ದ ಹುಲಿಯನ್ನು ತೃಶೂರು ಪುತ್ತೂರಿನ ಮೃಗಾಲಯಕ್ಕೆ ತಲುಪಿಸಲಾಗಿದೆ. ಮೊದಲು ಕುಪ್ಪಾಡಿಯ ವನ್ಯಮೃಗ ಸಂರಕ್ಷಣಾ ಕೇಂದ್ರಕ್ಕೆ ತಲುಪಿಸಿದ ಹುಲಿಯ ಆರೋಗ್ಯ ತಪಾಸಣೆ ನಡೆಸಿದ ಬಳಿಕ ಪುತ್ತೂರಿಗೆ ಕೊಂಡೊಯ್ಯಲಾಯಿತು. ಈ ಹುಲಿ ದಾಳಿಗೆ ಕೃಷಿಕನೋರ್ವ ಮೃತಪಟ್ಟಿದ್ದರು.

Leave a Reply

Your email address will not be published. Required fields are marked *

You cannot copy content of this page