ಕೇಂದ್ರ ಸಚಿವ ರಾಜ್‌ನಾಥ್ ಸಿಂಗ್ ಎ. 17ರಂದು ಮಟ್ಟನ್ನೂರಿನಲ್ಲಿ

 ಕಣ್ಣೂರು: ಕೇಂದ್ರ ರಕ್ಷಣಾ ಖಾತೆ ಸಚಿವ ರಾಜ್‌ನಾಥ್ ಸಿಂಗ್ ಈ ತಿಂಗಳ ೧೭ರಂದು ಕಣ್ಣೂರು ಜಿಲ್ಲೆಯ ಮಟ್ಟನ್ನೂರಿನಲ್ಲಿ ನಡೆಯುವ ಎನ್‌ಡಿಎಯ ಚುನಾವಣಾ ಪ್ರಚಾರರ‍್ಯಾಲಿಯಲ್ಲಿ ಭಾಗವಹಿಸಿ ಮಾತನಾಡುವರು. ಅಂದು ಸಂಜೆ ೪ ಗಂಟೆಗೆ ಈ ಕಾರ್ಯಕ್ರಮ ನಡೆಯಲಿದ್ದು, ಅದರಲ್ಲಿ ಎನ್‌ಡಿಎಯ ಹಲವು  ನೇತಾರರೂ  ಭಾಗವಹಿಸಿ ಮಾತನಾಡುವರು.

Leave a Reply

Your email address will not be published. Required fields are marked *

You cannot copy content of this page