ಕೇರಳ ರಾಜ್ಯೋತ್ಸವ: ನ. ೧ರಿಂದ ಒಂದು ವಾರ ಕೇರಳೀಯಂ ಮಹೋತ್ಸವ

ತಿರುವನಂತಪುರ: ಕೇರಳ ರಾಜ್ಯ ರೂಪುಗೊಂಡ ದಿನವಾದ ನವಂಬರ್ ೧ನ್ನು ಕೇರಳ ರಾಜ್ಯೋತ್ಸವನ್ನಾಗಿ ಪ್ರತೀ ವರ್ಷ ಆಚರಿಸಲಾಗುತ್ತಿದೆ ಅದರಂ ಗವಾಗಿ  ಈ ನವಂಬರ್ ೧ರಿಂದ ಮುಂದಿನ ಒಂದು ವಾರ ತನಕ ಕೇರಳೀಯಂ ಎಂಬ ಹೆಸರಲ್ಲಿ ಮಹೋತ್ಸವ ಕಾರ್ಯಕ್ರಮ ನಡೆಸಲು ರಾಜ್ಯ ಸರಕಾರ ತೀರ್ಮಾಸಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page