ಕೊಂಡೆವೂರು ಮಠದಲ್ಲಿ ಅಖಂಡ ಭಜನಾ ಸಪ್ತಾಹಕ್ಕೆ ಚಾಲನೆ: ನಕ್ಷತ್ರವನದಲ್ಲಿ ದೀಪೋತ್ಸವ

ಉಪ್ಪಳ: ಕೊಂಡೆವೂರು ಮಠ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ 18ನೇ ವರ್ಷದ ಅಖಂಡ ಭಜನಾ ಸಪ್ತಾಹ ಆರಂಭಗೊAಡಿದ್ದು, ಈ ತಿಂಗಳ 31ರ ತನಕ ನಡೆಯಲಿದೆ. ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ದೀಪ ಪ್ರಜ್ವಲನೆಗೈಯುವುದರ ಮೂಲಕ ಚಾಲನೆ ನೀಡಿದರು. ಈ ಭಜನಾ ಮಹೋತ್ಸವದಲ್ಲಿ 180 ಕ್ಕೂ ಅಧಿಕ ಭಜನಾ ತಂಡಗಳು ಭಜನಾಸೇವೆ ಸಲ್ಲಿಸಿದೆ. ಇದೇ ವೇಳೆ ನಕ್ಷತ್ರವನದಲ್ಲಿ ಮಹಿಳೆಯರಿಂದ ದೀಪೋತ್ಸವ ನಡೆಯಿತು.

Leave a Reply

Your email address will not be published. Required fields are marked *

You cannot copy content of this page