ಕೋಟೂರಿನಲ್ಲಿ ವಿದ್ಯುತ್ ತಂತಿಗೆ ಬಿದ್ದ ಮರ

ಕೋಟೂರು: ನಿರಂತರ ಅಪಘಾತ ಸಂಭವಿಸುತ್ತಿರುವ ಕೋಟೂರು ತಿರುವಿನಲ್ಲಿ  ಇಂದು ಬೆಳಿಗ್ಗೆ ಮರ ವೊಂದು ವಿದ್ಯುತ್ ತಂತಿಗೆ ಬಿದ್ದು ಭೀತಿ ಸೃಷ್ಟಿಸಿತ್ತು. ಇದರಿಂದಾಗಿ ಅಲ್ಪ ಹೊತ್ತು ಜಾಲ್ಸೂರು-ಚೆರ್ಕಳ ರಸ್ತೆಯಲ್ಲಿ ಸಂಚಾರ ಮೊಟಕಾಗಿತ್ತು. ಬಳಿಕ ಸ್ಥಳೀಯರು, ಅಗ್ನಿಶಾಮಕದಳ ತಲುಪಿ  ಮರವನ್ನು ತೆರವುಗೊಳಿಸಿದರು.

Leave a Reply

Your email address will not be published. Required fields are marked *

You cannot copy content of this page