ಕಾಸರಗೋಡು: ರಾಜ್ಯದ ಶಾಲೆಗಳಲ್ಲಿ ಕ್ರಿಸ್ಮಸ್ ಪರೀಕ್ಷೆ ಡಿಸೆಂಬರ್ ೧೨ರಂದು ಆರಂಭಗೊಂಡು ೨೨ರ ತನಕ ಮುಂದುವರಿಯಲಿದೆ. ಇದರಂತೆ ಹೈಯರ್ ಸೆಕೆಂಡರಿ ಪರೀಕ್ಷೆಗಳು ಡಿ. ೧೨ರಿಂದ ೨೨ರ ತನಕವೂ, ಯುಪಿ ಮತ್ತು ಹೈಸ್ಕೂಲ್ ವಿಭಾಗಗಳ ಪರೀಕ್ಷೆ ಡಿ. ೧೩ರಿಂದ ೨೧ರ ತನಕ ನಡೆಯಲಿದೆ. ಇನ್ನು ಎಲ್ಪಿ ವಿಭಾಗದ ಕ್ರಿಸ್ಮಸ್ ಪರೀಕ್ಷೆ ಡಿಸೆಂಬರ್ ೧೫ರಿಂದ ೨೧ರ ತನಕ ನಡೆಯಲಿದೆ.