ಕ್ಷೇತ್ರದಿಂದ ಚಿನ್ನಾಭರಣ ಕಳವು

ಹೊಸದುರ್ಗ: ಪಯ್ಯನ್ನೂರು ಸಮೀಪ ಕ್ಷೇತ್ರವೊಂದರಿಂದ ಚಿನ್ನಾಭರಣ ಕಳವಿಗೀಡಾದ ಬಗ್ಗೆ ವರದಿಯಾಗಿದೆ. ಪಯ್ಯನ್ನೂರು ತಾಯಿನೇರಿ ವೆಳ್ಳಾರಂಙರ ಶ್ರೀ ಭಗವತೀ ಕ್ಷೇತ್ರದಿಂದ ಈ ಕಳವು ನಡೆದಿದೆ.  ಕಬ್ಬಿಣದ ಪೆಟ್ಟಿಗೆ ಯಲ್ಲಿ ರಿಸಿದ್ದ ಎರಡೂವರೆ ಪವನ್ ತೂಕದ ತಿರುವಾಭರಣ ಕಳವಿಗೀಡಾಗಿದೆ. ಜೂನ್ 29 ಹಾಗೂ 20ರ ಮಧ್ಯೆ ಕಳವು ನಡೆ ದಿರಬಹುದೆಂದು ಅಂದಾಜಿಸ ಲಾಗಿದೆ. ಪಯ್ಯನ್ನೂರು ಪೊಲೀ ಸರು ತನಿಖೆ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page