ಗಲಭೆಗೆ ಯತ್ನ:  ಓರ್ವ ಸೆರೆ

ಕುಂಬಳೆ: ಮದ್ಯದಮಲಿನಲ್ಲಿ  ಕುಂಬಳೆ ಪೇಟೆಯಲ್ಲಿ ಗಲಭೆ ಸೃಷ್ಟಿಸಲು ಯತ್ನಿಸಿದ ಆರೋಪದಂತೆ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಆರಿಕ್ಕಾಡಿ ಕಡವತ್‌ನ ಫಾರೂಕ್ ಮೊಹಮ್ಮದ್ (೩೬) ಎಂಬಾತನನ್ನು ಬಂಧಿಸಿರು ವುದಾಗಿ ಪೊಲೀಸರು ತಿಳಿಸಿದ್ದಾರೆ. ನಿನ್ನೆ ಸಂಜೆ ಈತ ಮದ್ಯದಮ ಲಿನಲ್ಲಿ ಗಲಭೆ ಸೃಷ್ಟಿಯಾಗುವ ರೀತಿಯಲ್ಲಿ ವರ್ತಿಸಿದ್ದಾನೆಂದು ದೂರಲಾಗಿದೆ. ಈ ಬಗ್ಗೆ ತಿಳಿದು ಎಸ್ ಐ ವಿ.ಕೆ. ಅನೀಸ್ ತಲುಪಿ ಫಾರೂಕ್ ಮೊಹಮ್ಮದ್‌ನನ್ನು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page