ಗಲ್ಫ್ ಉದ್ಯೋಗಿ ಅಸೌಖ್ಯ ಬಾಧಿಸಿ ಮೃತ್ಯು

ಬದಿಯಡ್ಕ: ರಜೆಯಲ್ಲಿ ಊರಿಗೆ ಬಂದಿದ್ದ ಗಲ್ಫ್ ಉದ್ಯೋಗಿ ಅಸೌಖ್ಯ ಬಾಧಿಸಿ ಮೃತಪಟ್ಟರು. ನೆಕ್ರಾಜೆ ಕೇಳಾರಿಯ ದಿ| ಅಬ್ದುಲ್ಲ- ಮರಿಯಮ್ಮ ದಂಪತಿಯ ಪುತ್ರ ಇಬ್ರಾಹಿಂ (೫೦) ಮೃತಪಟ್ಟ ವ್ಯಕ್ತಿ. ಗಲ್ಫ್‌ನಲ್ಲಿ ಉದ್ಯೋಗದಲ್ಲಿದ್ದ ಇಬ್ರಾಹಿಂ ರಜೆಯಲ್ಲಿ ಮೂರು ತಿಂಗಳ ಹಿಂದೆ ಊರಿಗೆ ಬಂದಿದ್ದರು. ಅನಂತರ ಅಸೌಖ್ಯ ಬಾಧಿಸಿತ್ತೆನ್ನಲಾ ಗಿದೆ. ಮೃತರು ಪತ್ನಿ ರಶೀದ, ಮಕ್ಕಳಾದ ಸಬ್ನು, ಮುಶೀದ, ಮನಾಫ್, ಸಹೋದರ- ಸಹೋ ದರಿಯರಾದ ಮುಹಮ್ಮದ್, ಮೈಮೂನ, ಅಬ್ದುಲ್ ಖಾದರ್, ಹಮೀದ್, ಬಶೀರ್, ಲತೀಫ್, ಸುಬೈದ್, ಫರಿದ, ಶಿಹಾಬ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page