ಚಂದ್ರಾವತಿ ನಿಧನ

ಕಾಸರಗೋಡು: ನೆಲ್ಲಿಕುಂಜೆ ಪಳ್ಳದ ಮೇಲಿನಮನೆ ನಿವಾಸಿ ದಿ| ಕೃಷ್ಣ ಶೆಟ್ಟಿಯವರ ಪತ್ನಿ ಚಂದ್ರಾವತಿ (92) ಇಂದು ಬೆಳಿಗ್ಗೆ ನಿಧನ ಹೊಂದಿದರು. ಮೃತರು ಮಕ್ಕಳಾದ ಅರುಣ ಕುಮಾರ ಶೆಟ್ಟಿ (ಮಾಜಿ ನಗರಸಭಾ ಸದಸ್ಯ), ರಾಜ್‌ಮೋಹನ್ ಶೆಟ್ಟಿ, ಪುಷ್ಪರಾಜ ಶೆಟ್ಟಿ, ಪ್ರೇಮಲತಾ, ವಿಜಯಲಕ್ಷ್ಮಿ, ಶೈಲಿನಿ, ಸ್ವರ್ಣಲತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ನಿಧನಕ್ಕೆ ದುರ್ಗಾ ಫ್ರೆಂಡ್ಸ್ ಕ್ಲಬ್ ನೆಲ್ಲಿಕುಂಜೆ, ನೆಲ್ಲಿಕುಂಜೆ ಫ್ರೆಂಡ್ಸ್ ಸರ್ಕಲ್ ಸಂತಾಪ ಸೂಚಿಸಿದೆ.

Leave a Reply

Your email address will not be published. Required fields are marked *

You cannot copy content of this page