ಚೆರ್ಕಳ: ರಾಷ್ಟ್ರೀಯ ಹೆದ್ದಾರಿ ಚೆರ್ಕಳ-ಚಟ್ಟಂಚಾಲ್ ರಸ್ತೆಯಲ್ಲಿ ಗುಡ್ಡೆ ಕುಸಿತ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ನಿನ್ನೆಯಿಂದ ಈ ರಸ್ತೆಯಾಗಿ ಸಂಚಾರ ನಿಷೇಧಿಸಲಾ ಗಿದೆ. ದುರಸ್ತಿ ಕಾಮಗಾರಿಗಳು ನಡೆಯುತ್ತಿದ್ದು, ಅದು ಮುಗಿಯುವವರೆಗೆ ಸಂಚಾರ ನಿಷೇಧ ಚಾಲ್ತಿಯಲ್ಲಿರುತ್ತದೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.