ಜಿಲ್ಲೆಯಾದ್ಯಂತ ಪವಿತ್ರ ಗುರುವಾರ ಆಚರಣೆ

ಕಾಸರಗೋಡು: ಏಸುಕ್ರಿಸ್ತರು ತನ್ನ ಶಿಷ್ಯರ ಜೊತೆ ನಡೆಸಿದ ಅಂತಿಮ ಭೋಜನ ಹಾಗೂ ಕ್ರಿಸ್ತ ಧರ್ಮ ಸಭೆಯ ಉಗಮದ ನೆನಪನ್ನು  ಸಾರುವ ಪವಿತ್ರ ಗುರುವಾರವನ್ನು ಜಿಲ್ಲೆಯಾದ್ಯಂತ ಕ್ರೈಸ್ತ ಬಾಂಧವರು ಶ್ರದ್ಧೆ, ಭಕ್ತಿಯಿಂದ ಆಚರಿಸಿದರು. ಇದರಂತೆ ಕಯ್ಯಾರು ಕ್ರಿಸ್ತರಾಜ ದೇವಾಲಯದಲ್ಲಿ ನಡೆದ ಕಾರ್ಯ ಕ್ರಮಕ್ಕೆ ಧರ್ಮಗುರು ಫಾ. ವಿಶಾಲ್ ಮೋನಿಸ್ ನೇತೃತ್ವ ನೀಡಿದರು. ಫಾ. ವಿಲ್ಲಿಯಂ ಬರ್ಬೊಜಾ ಬಲಿಪೂಜೆಗೆ ನೇತೃತ್ವ ನೀಡಿದರು.

RELATED NEWS

You cannot copy contents of this page