ಟ್ಯಾಕ್ಸಿ ಚಾಲಕ ನಿಧನ

ಮೊಗ್ರಾಲ್: ಟ್ಯಾಕ್ಸಿ ಚಾಲಕರಾಗಿದ್ದ ಮೊಗ್ರಾಲ್ ಯುನಾನಿ ಡಿಸ್ಪೆನ್ಸರಿ ಬಳಿಯ ನಿವಾಸಿ ಕೆ.ಎ. ಹಮೀದ್ ಮೊಗ್ರಾಲ್ (೬೬) ನಿಧನಹೊಂದಿದರು. ಈ ಹಿಂದೆ ಕೊಲ್ಲಿಯಲ್ಲಿದ್ದರು.

ಮೃತರು ಪತ್ನಿ ಸೈನಬ ಎಂ.ಪಿ, ಮಕ್ಕಳಾದ ಸಿಫಿಯ, ಮೈಮೂನ, ನಸೀಮ, ಫೈಸಲ್, ಜಾಸ್ಮಿನ್, ಅಳಿಯಂದಿರಾದ ಸಮದ್, ಫೈಸಲ್, ಖಲೀಲ್ ಬದಿಯಡ್ಕ, ನಾಫಿ ಪಚ್ಚಂಬಳ, ಸೊಸೆ ನಾಫಿಯಾ ಹೊಸಂಗಡಿ, ಸಹೋದರ ಮೊಯ್ದೀನ್ ಕುಂಞಿ, ಸಹೋದರಿ ಖದೀಜ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page