ದೆಹಲಿಯಲ್ಲಿ ವಾತಾವರಣ ಮಲಿನೀಕರಣ ತೀವ್ರ admin@daily October 28, 2023October 28, 2023 0 Comments ದೆಹಲಿ: ದೆಹಲಿಯಲ್ಲಿ ವಾತಾವರಣ ಮಲಿನೀಕರಣ ಅತೀ ತೀವ್ರವಾಗಿ ಮುಂದುವರಿಯುತ್ತಿದೆ. ಪ್ರಸ್ತುತ ಅತೀ ಕೆಟ್ಟ ವಿಭಾಗಕ್ಕೊಳಪಟ್ಟ ವಾಯು ವಾತಾವರಣದಲ್ಲಿ ಹರಡಿಕೊಂಡಿರುವುದಾಗಿ ಹೇಳಲಾಗುತ್ತಿದೆ. ಈ ತಿಂಗಳ ಕೊನೆಯೊಳಗೆ ಸ್ಥಿತಿ ಇನ್ನಷ್ಟು ತೀವ್ರಗೊಳ್ಳಲಿದೆಯೆಂದು ದೆಹಲಿ ಪರಿಸರ ಸಚಿವಾಲಯ ತಿಳಿಸಿದೆ.