ನಗರಸಭೆಯ ದ್ವಿತೀಯ ಹೆಲ್ತ್‌ವೆಲ್‌ನೆಸ್ ಸೆಂಟರ್ ಅಣಂಗೂರಿನಲ್ಲಿ ಉದ್ಘಾಟನೆ

ಕಾಸರಗೋಡು: ಕಾಸರಗೋಡು ನಗರಸಭೆ ಸಂಪೂರ್ಣ ಆರೋಗ್ಯ ಗುರಿಯಿರಿಸಿ ರಾಷ್ಟ್ರೀಯ ಆರೋಗ್ಯ ಮಿಷನ್‌ನ ಸಹಾಯದೊಂದಿಗೆ ನಗರ ಆರೋಗ್ಯಕೇಂದ್ರದ ಅಧೀನದಲ್ಲಿ ಜ್ಯಾರಿಗೊಳಿಸುವ ಹೆಲ್ತ್ ವೆಲ್‌ನೆಸ್ ಸೆಂಟರ್‌ನ ದ್ವಿತೀಯ ಕೇಂದ್ರವನ್ನು ಅಣಂಗೂರು ಪಚ್ಚಕ್ಕಾಡ್‌ನಲ್ಲಿ ನಗರಸಭಾ ಅಧ್ಯಕ್ಷ ವಿ.ಎಂ. ಮುನೀರ್ ಉದ್ಘಾಟಿಸಿದರು.

ನಗರಸಭಾ ಉಪಾಧ್ಯಕ್ಷೆ ಶಂಶೀದಾ ಫಿರೋಸ್ ಅಧ್ಯಕ್ಷತೆ ವಹಿಸಿದರು. ಖಾಲಿದ್ ಪಚ್ಚಕ್ಕಾಡ್ ಸ್ವಾಗತಿಸಿದರು. ಹಲವರು ಭಾಗವಹಿಸಿದರು.

You cannot copy contents of this page