ನರೇಂದ್ರ ಮೋದಿ ನೇತೃತ್ವದ 3ನೇ ಬಾರಿಯ ಕೇಂದ್ರ ಸರಕಾರದ ಸಚಿವರು

ದೆಹಲಿ: ಕೇಂದ್ರ ಸಚಿವ ಸಂಪುಟದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದವರ  ಹೆಸರು:

ನರೇಂದ್ರ ಮೋದಿ (ಪ್ರಧಾನಮಂತ್ರಿ- ಬಿಜೆಪಿ), ರಾಜ್‌ನಾಥ್ ಸಿಂಗ್ (ಉತ್ತರ ಪ್ರದೇಶ- ಬಿಜೆಪಿ), ಅಮಿತ್ ಶಾ (ಗುಜರಾತ್- ಬಿಜೆಪಿ), ಜೆ.ಪಿ. ನಡ್ಡಾ (ಗುಜರಾತ್- ಬಿಜೆಪಿ), ನಿರ್ಮಲಾ ಸೀತಾರಾಮನ್ (ಕರ್ನಾಟಕ- ಬಿಜೆಪಿ), ಶಿವರಾಜ್ ಸಿಂಗ್ ಚೌಹಾಣ್ (ಮಧ್ಯಪ್ರದೇಶ- ಬಿಜೆಪಿ), ನಿತಿನ್ ಗಡ್ಕರಿ (ಮಹಾರಾಷ್ಟ್ರ – ಬಿಜೆಪಿ), ಎಸ್. ಜೈಶಂಕರ್ (ಗುಜರಾತ್- ಬಿಜೆಪಿ), ಮನೋಹರ್‌ಲಾಲ್ ಕಟ್ಟರ್ (ಹರ್ಯಾಣ -ಬಿಜೆಪಿ), ಪೀಯೂಷ್ ಗೋಯಲ್ (ಮಹಾರಾಷ್ಟ್ರ- ಬಿಜೆಪಿ),  ಧರ್ಮೇಂದ್ರ ಪ್ರದಾನ್ (ಒಡಿಶ್ಶಾ- ಬಿಜೆಪಿ), ಸರ್ಬಾನಂದ ಸೋನಾವಾಲ್ (ಅಸ್ಸಾಂ- ಬಿಜೆಪಿ), ಪ್ರಹ್ಲಾದ್ ಜೋಶಿ (ಕರ್ನಾಟಕ- ಬಿಜೆಪಿ), ಜ್ಯುಯಲ್ ಓರಾಂ (ಒಡಿಶಾ- ಬಿಜೆಪಿ) ಗಿರಿರಾಜ್ ಸಿಂಗ್ (ಬಿಹಾರ – ಬಿಜೆಪಿ), ಅಶ್ವಿನಿ ವೈಷ್ಣವ್ (ಒಡಿಶಾ- ಬಿಜೆಪಿ), ಜ್ಯೋತಿರಾದಿತ್ಯ ಸಿಂಧ್ಯಾ (ಮಧ್ಯಪ್ರದೇಶ- ಬಿಜೆಪಿ), ಭುಪೇಂದರ್ ಯಾದವ್ (ರಾಜಸ್ಥಾನ- ಬಿಜೆಪಿ), ಗಜೇಂದ್ರ ಸಿಂಗ್ ಶೆರ್ಖಾತ್ (ರಾಜಸ್ತಾನ- ಬಿಜೆಪಿ), ಕಿರಣ್ ರಿಜಿಜು (ಅರುಣಾಚಲ ಪ್ರದೇಶ – ಬಿಜೆಪಿ), ಹರ್ದೀಪ್ ಸಿಂಗ್ ಪುರಿ (ಹರ್ಯಾಣ- ಬಿಜೆಪಿ), ಮನ್ಸೂಕ್ ಮಾಂಡವೀಯ (ಗುಜರಾತ್- ಬಿಜೆಪಿ), ಜೆ. ಕಿಶನ್ ರೆಡ್ಡಿ (ಆಂಧ್ರಪ್ರದೇಶ – ಬಿಜೆಪಿ), ಸಿ.ಆರ್. ಪಾಟೀಲ್ (ಗುಜರಾತ್- ಬಿಜೆಪಿ), ಜಿತೇಂದ್ರ ಸಿಂಗ್ (ಜಮ್ಮು- ಕಾಶ್ಮೀರ-  ಬಿಜೆಪಿ), ಅರ್ಜುನ್ ಮೆಘ್ವಾಲ್ (ರಾಜಸ್ತಾನ- ಬಿಜೆಪಿ),  ಶ್ರೀಪಾದ್ ಯಶೋನಾಯಕ್ (ಗೋವಾ – ಬಿಜೆಪಿ), ರಾವ್ ಇಂದ್ರಜಿತ್ ಸಿಂಗ್ (ಹರ್ಯಾಣ- ಬಿಜೆಪಿ), ಜಿತಿನ್ ಪ್ರಸಾದ್ (ಉತ್ತರ ಪ್ರದೇಶ- ಬಿಜೆಪಿ), ಪಂಕಜ್ ಚೌದರಿ (ಉತ್ತರಪ್ರದೇಶ- ಬಿಜೆಪಿ), ಕೃಷ್ಣಲಾಲ್ ಗುರ್ಜರ್ (ಹರ್ಯಾಣ- ಬಿಜೆಪಿ), ನಿತ್ಯಾನಂದ ರೈ (ಬಿಹಾರ- ಬಿಜೆಪಿ), ವಿ. ಸೋಮಣ್ಣ (ಕರ್ನಾಟಕ- ಬಿಜೆಪಿ), ಎಸ್.ಪಿ. ಸಿಂಗ್ ಬಗೇಲ್ (ತ್ತರ ಪ್ರದೇಶ – ಬಿಜೆಪಿ), ಶೋಭಾ ಕರಂದ್ಲಾಜೆ (ಕರ್ನಾಟಕ- ಬಿಜೆಪಿ), ಕೀರ್ತಿವರ್ದನ್ ಸಿಂಗ್ (ಉತ್ತರ ಪ್ರದೇಶ- ಬಿಜೆಪಿ), ಬಿ.ಎಲ್. ವರ್ಮ (ಉತ್ತರ ಪ್ರದೇಶ- ಬಿಜೆಪಿ), ಶಾಂತನೂ ಠಾಕೂರ್ (ಪಶ್ಚಿಮಬಂಗಾಳ- ಬಿಜೆಪಿ), ಸುರೇಶ್ ಗೋಪಿ (ಕೇರಳ- ಬಿಜೆಪಿ), ಎಲ್. ಮುರುಗನ್ (ತಮಿಳುನಾಡು- ಬಿಜೆಪಿ), ಅಜಯ್ ತಮಟ (ಉತ್ತರಾಖಂಡ್- ಬಿಜೆಪಿ), ಸಂಜಯ್ ಸೇಠ್ (ಝಾರ್ಖಂಡ್ – ಬಿಜೆಪಿ), ಲಲನ್ ಸಿಂಗ್ (ಬಿಹಾರ್- ಜೆಡಿಯು), ಎಚ್.ಡಿ. ಕುಮಾರ ಸ್ವಾಮಿ (ಕರ್ನಾಟಕ- ಜೆಡಿಎಸ್), ವೀರೇಂದ್ರ ಕುಮಾರ್ (ಮಧ್ಯಪ್ರದೇಶ- ಬಿಜೆಪಿ), ರಾಮಮೋಹನ ನಾಯ್ಡು (ಆಂಧ್ರ ಪ್ರದೇಶ- ಟಿಡಿಪಿ), ಅನ್ನಪೂರ್ಣದೇವಿ (ಝಾರ್ಖಂಡ್- ಬಿಜೆಪಿ), ಬಂಡಿ ಸಂಜಯ್ ಕುಮಾರ್ (ತೆಲಂಗಾನ- ಬಿಜೆಪಿ), ಕಮಲೇಶ್ ಪಾಸ್ವಾನ್ (ಉತ್ತರ ಪ್ರದೇಶ- ಬಿಜೆಪಿ), ಭಗೀರಥ ಚೌದರಿ (ರಾಜಸ್ತಾನ- ಬಿಜೆಪಿ), ಸತೀಶ್ಚಂದ್ರ ದುಬೆ (ಬಿಹಾರ- ಬಿಜೆಪಿ), ರವನೀತ್ ಸಿಂಗ್ (ಪಂಜಾಬ್- ಬಿಜೆಪಿ). ರೌನಿತ್ ಸಿಂಗ್ ಬಿಟ್ಟು, ದುರ್ಗಾದಾಸ್, ರಕ್ಷಾ ನಿಖಿಲ್ ಖಡ್ಸೆ, ಸುಕಾಂತ ಮಜುಂದಾರ್, ಸಾವಿತ್ರಿ ಠಾಕೂರ್, ತೋಕನ್ ಸಾಹು, ಡಾ. ರಾಜ್‌ಭೂಷಣ್ ಚೌದರಿ, ಭೂಪತಿರಾಜು ಶ್ರೀನಿವಾಸ್ ವರ್ಮ, ಹರ್ಷ್ ಮಲ್ಹೋತ್ರ, ನಿಮುಬೆನ್ ಬಾಂಬಾನಿಯ, ಮುರಳೀಧರ ಮೋಹಲ್, ಜೋರ್ಜ್ ಕುರ್ಯನ್, ಪವಿತ್ರ ಮಾರ್ಗರೀಟ್, ಪ್ರತಾಪ್ ರಾವ್ ಜಾದವ್ (ಶಿವಸೇನೆ), ಜಯಂತ ಚೌಧರಿ (ಆರ್‌ಎಲ್‌ಡಿ), ಚಿರಾಗ್ ಪಾಸ್ವಾನ್ (ಎಲ್‌ಜೆಪಿ),  ರಾಮ್‌ದಾಸ್ ಅತ್ತಾವಾಲೆ (ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ), ರಾಮ್‌ನಾಥ್ ಠಾಕೂರ್ (ಜೆಡಿಯು), ಅನುಪ್ರಿಯ ಪಟೇಲ್ (ಅಪ್ನಾ ದಳ್), ಡಾ. ಚಂದ್ರಶೇಖರ ಪೊಮ್ಮಸಾನಿ(ಟಿಡಿಪಿ), ಚಂದ್ರಪ್ರಕಾಶ್ ಚೌದರಿ (ಎಜೆಎಸ್‌ಯು).

Leave a Reply

Your email address will not be published. Required fields are marked *

You cannot copy content of this page