ನಾಟಿ ವೈದ್ಯೆ ನಿಧನ

ಉಪ್ಪಳ: ಇಲ್ಲಿಗೆ ಸಮೀಪದ ಕೋ ಡಿಬೈಲು ಕರ ವೂರು ನಿವಾಸಿ ನಾಟಿ ವೈದ್ಯೆ ಜಾನಕಿ (91) ನಿಧನ ಹೊಂದಿದರು. ಇವರ ಪತಿ ಸೋಮಪ್ಪ ನಾಟಿ ವೈದ್ಯರಾಗಿದ್ದು, ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ಪ್ರೇಮ, ಜಯಶ್ರೀ, ಭಾರತಿ, ಶಶಿಕಲ, ಅಳಿಯ ಶ್ರೀಧರ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಓರ್ವ ಪುತ್ರ ಪದ್ಮನಾಭ ಈ ಹಿಂದೆ ನಿಧನ ಹೊಂದಿದ್ದಾರೆ.

Leave a Reply

Your email address will not be published. Required fields are marked *

You cannot copy content of this page