ಪೆರ್ಲ: ಶೇಣಿ ಕಾವುತ ಮೂಲೆ ನಿವಾಸಿ ಮಾಂಕು (85) ಎಂಬ ವರು ನಿಧನ ಹೊಂದಿದರು. ಇವರ ಪತ್ನಿ ಕಮಲ ಈ ಹಿಂದೆ ನಿಧನರಾಗಿದ್ದಾರೆ. ಮೃತರು ಮಕ್ಕಳಾದ ಆನಂದ, ವಸಂತ, ಲೀಲ,ಉಷಾ, ವಸಂತಿ, ರಘು, ಅಳಿಯ-ಸೊಸೆಯಂದಿರಾದ ಕೃಷ್ಣ, ಸದಾನಂದ, ಲಕ್ಷ್ಮಿ, ವನಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಅಳಿಯ ಸಂಜೀವ ಎಂಬವರು ಈ ಹಿಂದೆ ನಿಧನರಾಗಿದ್ದಾರೆ.