ನಿರ್ಮಲ್ ಲಾಟರಿ ಪ್ರಥಮ ಬಹುಮಾನ 70 ಲಕ್ಷ ರೂ.ಮಧು ಲಾಟರೀಸ್ ಮಾರಾಟ ಮಾಡಿದ ಟಿಕೆಟ್‌ಗೆ
ಕಾಸರಗೋಡು: ರಾಜ್ಯ ಸರಕಾರ ನಡೆಸುವ ನಿರ್ಮಲ್ ಲಾಟರಿಯ ಪ್ರಥಮ ಬಹುಮಾನ ಮಧು ಲಾಟರೀಸ್‌ನಲ್ಲಿ ಮಾರಾಟ ಮಾಡಿದ ಟಿಕೆಟ್‌ಗೆ ಲಭಿಸಿದ್ದು, ಸಂಸ್ಥೆಯ ಕಿರೀಟಕ್ಕೆ ಮತ್ತೊಂದು ಗರಿ ಮೂಡಿದೆ. ನಿನ್ನೆ ಡ್ರಾ ನಡೆಸಿದ ನಿರ್ಮಲ್ ಲಾಟರಿಯ ಪ್ರಥಮ ಬಹುಮಾನವಾದ 70 ಲಕ್ಷ ರೂ. ಎನ್‌ಎನ್ 873570 ಎಂಬ ಟಿಕೆಟ್‌ಗೆ ಲಭಿಸಿದೆ. ಇದನ್ನು ಮಧು ಲಾಟರೀಸ್ ಮೂಲಕ ಮಾರಾಟ ಮಾಡಲಾಗಿದೆ. ಕಾಸರಗೋಡು ಬ್ಯಾಂಕ್ ರಸ್ತೆಯ ಕೆಎಸ್‌ಆರ್‌ಟಿಸಿ ಡಿಪ್ಪೋ ಬಿಲ್ಡಿಂಗ್‌ನಲ್ಲಿ ಕಾರ್ಯಾಚರಿಸುವ ಮಧು ಲಾಟರೀಸ್ ಮೂಲಕ ಈ ಮೊದಲು ಹಲವು ಬಹುಮಾನ ಲಭಿಸಿವೆ.