ಪಾನ್ ಮಸಾಲೆ ವಶ

ಉಪ್ಪಳ: ನಿಷೇಧಿತ ೧೧೬ ಪ್ಯಾಕೆಟ್ ಪಾನ್ ಮಸಾಲೆ ಸಹಿತ ಓರ್ವನನ್ನು ಮಂಜೇಶ್ವರ ಪೊಲೀಸರು ಸೆರೆಹಿಡಿದಿದ್ದಾರೆ. ವರ್ಕಾಡಿ ಧರ್ಮನಗರ ನಿವಾಸಿ ಉಮ್ಮರ್ ಫಾರೂಕ್ (೩೯) ಬಂಧಿತ ವ್ಯಕ್ತಿ. ನಿನ್ನೆ ಎಸ್‌ಐ ಲಿನೇಶ್ ನೇತೃತ್ವದ ಪೊಲೀಸರು ಮಜೀರ್ಪಳ್ಳದಲ್ಲಿ ಕಾರ್ಯಾಚgಣೆ  ನಡೆಸಿ ಪಾನ್ ಮಸಾಲೆ ವಶಪಡಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page