ಫಿಸಿಯೋಥೆರಫಿಗಾಗಿ ಬಂದ ಯುವತಿಗೆ ಕಿರುಕುಳ

ಕಣ್ಣೂರು: ಫಿಸಿಯೋಥೆರಫಿ ನಡೆಸಲು ತಲುಪಿದ ಯುವತಿಗೆ ಕಿರುಕುಳ ನೀಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕೇಸು ದಾಖಲಿಸಿಕೊಂಡ ಪಯ್ಯನ್ನೂರು ಪೊಲೀಸರು ಕಾಂಗ್ರೆಸ್ ನೇತಾರನ ಪುತ್ರನನ್ನು ಬಂಧಿಸಿದ್ದಾರೆ. ಪಯ್ಯನ್ನೂರು ಹಳೆ ಬಸ್ ನಿಲ್ದಾಣ ಸಮೀಪ ಆರೋಗ್ಯ ವೆಲ್‌ನೆಸ್ ಕ್ಲಿನಿಕ್‌ನ ಮಾಲಕ ಮೂರಿಕೊವ್ವಲ್‌ನ ಶರತ್ ನಂಬ್ಯಾರ್ (42) ಎಂಬಾತನನ್ನು ಬಂಧಿಸಲಾಗಿದೆ. ನಿನ್ನೆ ಮಧ್ಯಾಹ್ನ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ.

You cannot copy contents of this page