ಬದಿಯಡ್ಕ ಪಂ. ಮಾಜಿ ಅಧ್ಯಕ್ಷ ನಿಧನ

ಬದಿಯಡ್ಕ: ಪಂಚಾಯತ್‌ನ ಮಾಜಿ ಅಧ್ಯ ಕ್ಷ ಸಿ.ಎ. ಅಬೂಬಕರ್ (೬೮) ನಿಧನ ಹೊಂದಿದರು. ಬದಿಯಡ್ಕ ರಹ್‌ಮಾನಿಯ ಜುಮಾ ಮಸೀದಿ ಅಧ್ಯಕ್ಷ, ಐಕ್ಯರಂಗದ ಲೈಸನ್ ಸಮಿತಿ ಅಧ್ಯಕ್ಷ,  ಮುಸ್ಲಿಂ ಲೀಗ್ ಕಾರ್ಯನಿರ್ವಾಹಕ ಸಮಿತಿ ಸದಸ್ಯ, ಪೆರಡಾಲ ಜಾರಂ ಸಮಿತಿ ಅಧ್ಯಕ್ಷ, ಸುನ್ನಿ ಮಹಲ್ ಫೆಡರೇಶನ್  ಪಂ. ಅಧ್ಯಕ್ಷರಾಗಿದ್ದರು. ಮೃತರು ಪತ್ನಿ ಆಯಿಷ, ಮಕ್ಕಳಾದ ರಿಸ್ವಾನ, ಮನಾಫ್, ಸಂಸೀನ, ಶಿಹಾನ, ಇರ್ಫಾನ, ಅಳಿ ಯಂದಿರಾದ ಮಹ್‌ಬೂಬ, ನಿಸಾರ್, ಅಬ್ದುಲ್ಲ, ಆಸೀಫ್, ನೌಫಲ್, ಸಹೋದರರಾದ ಮೊಯ್ದೀನ್ ಕುಂಞಿ, ಸಹೋದರಿಯ ರಾದ ಬೀಫಾತಿಮ, ನಫೀಸ, ಅಸ್ಮಾ, ರುಖಿಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ನಿಧನಾರ್ಥ ಇಂದು  ಬೆಳಿಗ್ಗೆ ಪಂ. ಕಚೇರಿ ಪರಿಸರದಲ್ಲಿ ಸರ್ವಪಕ್ಷ ಸಂತಾಪ ಸಭೆ ನಡೆಯಿತು.

Leave a Reply

Your email address will not be published. Required fields are marked *

You cannot copy content of this page