ಬಳ್ಳೂರು ನಿವಾಸಿ ಲೆಪ್ಟಿನೆಂಟ್ ಕರ್ನಲ್ ಆಗಿ ಭಡ್ತಿ

ಉಪ್ಪಳ: ಭಾರತೀಯ ಸೇನೆಯಲ್ಲಿ ಮೇಜರ್‌ಆಗಿದ್ದ ಬಾಯಾರು ಬಳ್ಳೂರು ನಿವಾಸಿ ಪವನ್‌ಕೃಷ್ಣ. ಎಚ್ ಲೆಫ್ಟಿನೆಂಟ್ ಕರ್ನಲ್ ಆಗಿ ಭಡ್ತಿ ಹೊಂದಿದ್ದಾರೆ. ಪ್ರಸ್ತುತ ಇವರು ಉತ್ತರ ಪ್ರದೇಶದ ಮಥುರಾದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಮೊದಲು ಕಾರವಾರ, ತೂತುಕುಡಿ, ಮುಂಬೈ, ಗುಜರಾತ್‌ನ ಫೋರ್ ಬಂದರ್, ಮಂಗಳೂರು ಮೊದಲಾದ ಕಡೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರು ಡಾ.ನಾರಾಯಣ ಭಟ್-ವೀಣಾ ದಂಪತಿ ಪುತ್ರನಾಗಿದ್ದಾರೆ.

Leave a Reply

Your email address will not be published. Required fields are marked *

You cannot copy content of this page