ಬ್ಯಾಂಕ್ ನೌಕರ ನಿಧನ

ಕಾಸರಗೋಡು: ಅಣಂಗೂರು ಕೃಷ್ಣಗಿರಿ ನಿವಾಸಿಯೂ ಕಾಸರಗೋಡು ಸರ್ವೀಸ್ ಸಹಕಾರಿ ಬ್ಯಾಂಕ್‌ನ ನೌಕರನಾದ ಕೆ. ಕೆ. ರವೀಂದ್ರ (೫೧) ನಿಧನ ಹೊಂದಿದರು. ದಿ| ಕೃಷ್ಣ-ಗಿರಿಜ ದಂಪತಿಯ ಪುತ್ರನಾದ ಮೃತರು ಪತ್ನಿ ಸ್ವಪ್ನ, ಮಕ್ಕಳಾದ ಸೌರವ್, ಸಾರಂಗ್, ಸಹೋದರ- ಸಹೋ ದರಿಯರಾದ ಗಂಗಾಧರ, ಚಂದ್ರಶೇಖರ, ಭಾನುಮತಿ, ಶೀಲಾ, ವಿನೋದ್ ಕುಮಾರ್, ಸಜಿತ, ರಜೀಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page