ಭಾರತಕ್ಕೆ ಐದನೇ ಚಿನ್ನ ಶೂಟಿಂಗ್‌ನಲ್ಲಿ ವಿಶ್ವದಾಖಲೆ

ಹ್ಯಾಂಗ್‌ಚೌ: ಏಷ್ಯನ್ ಗೇಮ್ಸ್‌ನ ಶೂಟಿಂಗ್‌ನಲ್ಲಿ ವಿಶ್ವದಾಖಲೆಯೊಂದಿಗೆ ಚಿನ್ನ ಗಳಿಸಿದ ಭಾರತದ ಸಿಪ್ಟ್‌ಕೌಸಂರ ಶೂಟಿಂಗ್‌ನ ೫೦ ಮೀಟರ್ ರೈಫಲ್ ೩ ಪೊಸಿಷನ್‌ನಲ್ಲಿ ವೈಯಕ್ತಿಕ ವಿಭಾಗ ದಲ್ಲಿ ೪೬೯.೬ ಪಾಯಿಂಟ್‌ನೊಂದಿಗೆ ಸಿಪ್ಟ್ ಪ್ರಥಮ ಸ್ಥಾನ ಗಳಿಸಿದ್ದಾರೆ. ಇದ ರೊಂದಿಗೆ ಕಳೆದ ಮೇಯಲ್ಲಿ ಬಾಕೂನಲ್ಲಿ ಬ್ರಿಟೀಷ್ ಕ್ರೀಡಾಳು ಸಿಯೋನೈದ್ ಮಾರ್ಕಿಂಡೋಶ್ ಗಳಿಸಿದ ೪೬೭ ಪಾಯಿಂಟ್‌ನ ವಿಶ್ವದಾಖಲೆಯನ್ನು ಸಿಪ್ಟ್  ದಾಟಿದರು. ಈ ಮೊದಲು ಇದೇ ವಿಭಾಗದಲ್ಲಿ ತಂಡಕ್ಕಾಗಿ ಸಿಪ್ಟ್ ಬೆಳ್ಳಿ ಪದಕ ಗಳಿಸಿದ್ದರು. ಭಾರತದ ಆಶಿಚೌಕ್‌ಸೇ ಕಂಚಿನ ಪದಕ ಗಳಿಸಿದ್ದಾರೆ. ಚೈನಾದ ಸಾಂಗಿ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟರು.

Leave a Reply

Your email address will not be published. Required fields are marked *

You cannot copy content of this page