ಮಂಜೇಶ್ವರ ಲೆವೆಲ್ ಕ್ರಾಸಿಂಗ್ 2ರಿಂದ ಮುಚ್ಚುಗಡೆ

ಮಂಜೇಶ್ವರ: ದುರಸ್ತಿ ಹಿನ್ನೆಲೆಯಲ್ಲಿ ಮಂಜೇಶ್ವರ ಲೆವೆಲ್ ಕ್ರಾಸಿಂಗ್ ರೈಲ್ವೇ ಯಾರ್ಡ್ ಈ ತಿಂಗಳ 9ರಿಂದ ಬೆಳಿಗ್ಗೆ 8ರಿಂದ ಸಂಜೆ 5ರ ವರೆಗೆ ಮುಚ್ಚಲಾಗು ವುದೆಂದು ಪಾಲಕ್ಕಾಡ್ ಡಿವಿಶನ್ ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page