ಮಟ್ಕಾ: ಇಬ್ಬರ ಸೆರೆ admin@daily November 25, 2023 0 Comments ಮಂಜೇಶ್ವರ: ಮಟ್ಕಾ ನಿರತರಾಗಿದ್ದ ಇಬ್ಬರನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಕುಂಜತ್ತೂರು ನಿವಾಸಿ ತೀರ್ಥೇಶ್ (೩೭) ಎಂಬಾತನನ್ನು ನಿನ್ನೆ ಸಂಜೆ ಕೈಕಂಬದಿಂದ ಬಂಧಿಸಿ ೪೦೦ ರೂ. ವಶಪಡಿಸಲಾಗಿದೆ. ಅದೇ ರೀತಿ ಕುಂಜತ್ತೂರು ನರಿಮೊಗರುವಿನ ಜಿತೇಶ್ (೩೨) ನನ್ನು ನಿನ್ನೆ ರಾತ್ರಿ ತೂಮಿನಾಡು ಜಂಕ್ಷನ್ನಿಂದ ಬಂಧಿಸಿ ೪೫೦ ರೂ. ವಶಪಡಿಸಲಾಗಿದೆ.