ಮಟ್ಕಾ: ಓರ್ವ ಸೆರೆ admin@daily January 6, 2025 0 Comments ಬದಿಯಡ್ಕ: ಮಟ್ಕಾ ನಿರತನಾಗಿದ್ದ ವ್ಯಕ್ತಿಯನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಪೆರ್ಲಡ್ಕ ನಿವಾಸಿ ವಸಂತನ್ (50)ನನ್ನು ಬಂಧಿಸಿ 2020ರೂ. ವಶಪಡಿಸಲಾಗಿದೆ. ನಿನ್ನೆ ಈತ ಬಾಲಡ್ಕ ಬಸ್ ತಂಗುದಾಣ ಬಳಿ ಮಟ್ಕಾ ಹಣ ಸಂಗ್ರಹಿಸುತ್ತಿದ್ದಾಗ ಸೆರೆ ಹಿಡಿದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.