ಮಟ್ಕಾ: ಓರ್ವ ಸೆರೆ admin@daily September 23, 2023September 23, 2023 0 Comments ಕಾಸರಗೋಡು: ಚೆರ್ಕಳ ಪೇಟೆಯಲ್ಲಿ ಮಟ್ಕಾ ಜೂಜಾಟ ಕೇಂದ್ರವೊಂದಕ್ಕೆ ವಿದ್ಯಾನಗರ ಪೊಲೀಸರು ನಿನ್ನೆ ದಾಳಿ ನಡೆಸಿ ಓರ್ವನನ್ನು ಸೆರೆಹಿಡಿದಿದ್ದಾರೆ. ಚೆರ್ಕಳದ ರವಿ (೫೪) ಎಂಬಾತ ಬಂಧಿತನಾದ ವ್ಯಕ್ತಿ. ಆತನಿಂದ ೯೬೦ ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.