ಮಟ್ಕಾ ನಿರತ ಇಬ್ಬರ ಸೆರೆ

ಕುಂಬಳೆ: ಕಳತ್ತೂರಿನ ಎರಡು  ಕಡೆಗಳಲ್ಲಿ ಮಟ್ಕಾ ನಿರತರಾಗಿದ್ದ ಇಬ್ಬರನ್ನು ಕುಂಬಳೆ ಎಸ್.ಐ. ಗಣೇಶ್  ಸೆರೆ ಹಿಡಿದಿದ್ದಾರೆ. ಕಳತ್ತೂರು ಚೆಕ್‌ಪೋಸ್ಟ್ ನಿವಾಸಿಗಳಾದ ಮಧುಸೂದನ್ (೪೦), ಮಾಧವ (೪೪) ಎಂಬಿವರು ಬಂಧಿತ ವ್ಯಕ್ತಿಗಳು. ಇವರಿಂದ ಒಟ್ಟು ೧೭೯೦ ರೂ. ವಶಪಡಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page