ಹೊಸದುರ್ಗ: ಮದ್ರಸಾ ವಿದ್ಯಾರ್ಥಿಯಾದ 17ರ ಹರೆಯದ ಬಾಲಕನಿಗೆ ಅದೇ ಮದ್ರಸದ ಉಸ್ತಾದ್ ಸಲಿಂಗರತಿ ಕಿರುಕುಳ ನೀಡಿರುವುದಾಗಿ ದೂರಲಾಗಿದೆ. ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಮದ್ರಸವೊಂದರ ಅಧ್ಯಾಪಕನ ವಿರುದ್ಧ ದೂರುಂಟಾಗಿದೆ. ದೂರಿನ ಮೇರೆಗೆ ವಯನಾಡು ನಿವಾಸಿಯಾದ ಉಸ್ತಾದ್ ಶಿಹಾಬ್ ವಿರುದ್ಧ ಪೊಲೀಸರು ಪೋಕ್ಸೋ ಕೇಸು ದಾಖಲಿಸಿದ್ದಾರೆ.