ಮಲ್ಲ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವ

ಮಲ್ಲ: ಮಲ್ಲ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವದಂಗವಾಗಿ ಅ. ೧೫ರಿಂದ ೨೪ರವರೆಗೆ ವಿಶೇಷ ಕಾರ್ಯಕ್ರಮ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ ಅಭಿಷೇಕ, ಅರ್ಚನೆ, ಉಷಃಪೂಜೆ, ನವಕಾಭಿಷೇಕ, ತುಲಾಭಾರ, ಮಧ್ಯಾಹ್ನ ಪೂಜೆ, ಸಂಜೆ ದೀಪಾರಾಧನೆ, ಅರ್ಚನೆ, ನವರಾತ್ರಿ ಪೂಜೆ, ರಾತ್ರಿ ಪೂಜೆ, ೧೫ರಂದು ನವರಾತ್ರಿ ಪೂಜೆ ಪ್ರಾರಂಭ, ೨೦ರಂದು ಶಾರದಾಪೂಜೆ ಪ್ರಾರಂಭ, ೨೨ರಂದು ದುರ್ಗಾಷ್ಟಮಿ, ೨೩ರಂದು ಮಹಾನವಮಿ, ಚಂಡಿಕಾಹೋಮ, ವಾಹನ ಪೂಜೆ, ೨೪ರಂದು ವಿಜಯದಶಮಿ, ವಿದ್ಯಾರಂಭ, ಶಮಿ ಪೂಜೆ, ವಿಶೇಷ ಸೇವೆಯಾಗಿ ಅ. ೧೫ರಿಂದ ೨೨ರವರೆಗೆ ತುಲಾಭಾರ, ೨೦ರಿಂದ ೨೪ರವರೆಗೆ ಸರಸ್ವತಿ ಪೂಜೆ, ೨೩ರಂದು ವಾಹನ ಪೂಜೆ ನಡೆಯುವುದು.

Leave a Reply

Your email address will not be published. Required fields are marked *

You cannot copy content of this page