ಮಾದಕದ್ರವ್ಯ, ಗಾಂಜಾ ವಶ: ಕಾರು ಸಹಿತ ಯುವಕ ಸೆರೆ

ಕಾಸರಗೋಡು: ಸ್ಪೆಷಲ್ ಡ್ರೈವ್‌ನಂತೆ ಅಬಕಾರಿತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಭಾರೀ ಮಾದಕದ್ರವ್ಯವಾದ 0.75  ಗ್ರಾಂ ಮೆಥಾಫಿಟಾಮಿನ್ ಮತ್ತು ಐದು ಗ್ರಾಂ ಗಾಂಜಾ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.

ಇದಕ್ಕೆ ಸಂಬಂಧಿಸಿ ಚೆರ್ವ ತ್ತೂರು ಮುಂಡಕಂಡಂ ಆಯಿಶಾ ಮಂಜಿಲ್‌ನ ಶಂಶೀರ್ (27) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಈತ ಚಲಾ ಯಿಸುತ್ತಿದ್ದ ಕಾರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.

RELATED NEWS

You cannot copy contents of this page