ಮಾಯಿಪ್ಪಾಡಿ ಪಿಎಚ್‌ಸಿಯ ನಿವೃತ್ತ ವೈದ್ಯಾಧಿಕಾರಿ ಡಾ| ವಿ.ಪಿ. ಅಶೋಕನ್ ನಿಧನ

ಮಾಯಿಪ್ಪಾಡಿ: ಮಾಯಿಪ್ಪಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಯಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ಬಳಿಕ ನಿವೃತ್ತಿಹೊಂದಿದ್ದ ಮೂಲತಃ ಕಲ್ಲಿಕೋಟೆ ಬಾಲುಶ್ಶೇರಿ ನಿವಾಸಿ ಡಾ| ವಿ.ಪಿ. ಅಶೋಕನ್ (66)  ಬಾಲುಶ್ಶೇರಿಯಲ್ಲಿರುವ ಅವರ ಮನೆಯಲ್ಲಿ ನಿಧನಹೊಂದಿದರು.

ಮೃತರು ಪತ್ನಿ ಸುಷ್ಮಾ, ಪುತ್ರ ಡಾ| ಅರುಣ್, ಸೊಸೆ ಡಾ| ಕಾರ್ತಿಕ, ಸಹೋದರ ಕೃಷ್ಣನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page