ಮೀನು ಕಾರ್ಮಿಕ ನಿಧನ

ಕಾಸರಗೋಡು: ಕೀಯೂರು ನಿವಾಸಿ ದಿ| ತೋಲನ್- ಮಾಧವಿ ದಂಪತಿ ಪುತ್ರ, ಮೀನು ಕಾರ್ಮಿಕನಾಗಿದ್ದ ಗಂಗಾಧರನ್ (63) ನಿಧನ ಹೊಂದಿದರು. ಕಾಂಗ್ರೆಸ್, ಮತ್ಸ್ಯ ತೊಳಿಲಾಳಿ ಕಾಂಗ್ರೆಸ್‌ನ ಸ್ಥಳೀಯ ಮುಖಂಡರಾಗಿದ್ದರು. ಮೃತರು ಪತ್ನಿ ಚಂದ್ರಿಕಾ, ಸಹೋದರ ಮೋಹನನ್, ಸಹೋದರಿ ಓಮನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page