ಮುಖ್ಯಮಂತ್ರಿ ಎ. 21ರಂದು ಪಾಲಕುನ್ನಿಗೆ 

ಕಾಸರಗೋಡು: ಎಡರಂಗದ ಕಾಸರಗೋಡು ಲೋಕಸಭಾಕ್ಷೇತ್ರದ ಉಮೇದ್ವಾರ ಎಂ.ವಿ. ಬಾಲಕೃಷ್ಣನ್ ಪರ ಚುನಾವಣಾ ಪ್ರಚಾರದಂಗವಾಗಿ ಈ ತಿಂಗಳ 21ರಂದು ಪಾಲಕುನ್ನಿ ನಲ್ಲಿ ನಡೆಯುವ ಎಡರಂಗ ಚುನಾವಣಾ ಪ್ರಚಾರ ಸಭೆಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್  ಉದ್ಘಾಟಿಸಿ ಮಾತನಾ ಡುವರು. ಎಡರಂಗದ ಹಲವು ನೇತಾರರೂ ಭಾಗವಹಿಸುವರು.

Leave a Reply

Your email address will not be published. Required fields are marked *

You cannot copy content of this page