ಮುಳ್ಳೇರಿಯ: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಫಲಾನುಭವಿಗಳಾದ ಕೃಷಿಕರು ಅಧಾರ್ ಸಿಡ್ ಮಾಡಿ ಅಂಚೆ ಕಚೇರಿಯಲ್ಲಿ ಖಾತೆ ತೆರೆಯಲು ಕಾರಡ್ಕ ಕೃಷಿ ಭವನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಇದಕ್ಕಿರುವ ಅರ್ಜಿ ಕೃಷಿ ಭವನದಿಂದ ಲಭಿಸುವುದು. ಖಾತೆ ತೆರೆಯಲು ಅಧಾರ್ ಕಾರ್ಡ್ನ ಪ್ರತಿ ಪಾನ್ ಕಾರ್ಡ್ನ ಪ್ರತಿ, ಎರಡು ಪಾಸ್ಪೋರ್ಟ್ ಅಳತೆಯ ಭಾವಚಿತ್ರ ತರಬೇಕಾಗಿದೆ.