ಯುವಕ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಮುಳ್ಳೇರಿಯ: ಶಬರಿಮಲೆ ದರ್ಶ ನಕ್ಕಾಗಿ ಮಾಲೆ ಧರಿಸಿ ವ್ರತಾಚರಣೆಯ ಲ್ಲಿದ್ದ ಯುವಕ ಮರದ ರೆಂಬೆಯಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಅಡೂರು ಮಂಡೆಬೆಟ್ಟು ವಿನ ಸರೋಜಿನಿ ಎಂಬವರ ಪುತ್ರ ವಿಜಿತ್ ಕುಮಾರ್  ಮೃತ ಯುವಕ, ಈ ಬಗ್ಗೆ ಆದೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page