ಲೋಕಸಭೆ: 2019ರ ಹಿನ್ನೋಟ


ಕಾಸರಗೋಡು: 2019ರಲ್ಲಿ ಲೋಕಸಭೆಗೆ ನಡೆದ ಚುನಾವಣೆ ಯಲ್ಲಿ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಯುಡಿಎಫ್ನ ರಾಜ್ಮೋಹನ್ ಉಣ್ಣಿತ್ತಾನ್ 40,438 ಮತಗಳ ಅಂತರದಲ್ಲಿ ಗೆದ್ದು ಇದೇ ಪ್ರಥಮ ಬಾರಿಯಾಗಿ ಸಂಸತ್ತಿಗೆ ಆಯ್ಕೆಗೊಂಡಿದ್ದರು.
ಅAದು ರಾಜ್ಮೋಹನ್ ಉಣ್ಣಿತ್ತಾನ್(ಕಾಂಗ್ರೆಸ್)ರಿಗೆ 474961 (ಶೇ. 43.50) ಮತಗಳು ಲಭಿಸಿತ್ತು. ಎಡರಂಗದ (ಸಿಪಿಎಂ)ನ ಕೆ.ಪಿ. ಸತೀಶ್ಚಂದ್ರನ್ರಿಗೆ 434523 (ಶೇ. 39.80) ಮತ್ತು ಎನ್ಡಿಎ (ಬಿಜೆಪಿ)ಯ ರವೀಶ ತಂತ್ರಿ ಕುಂಟಾರ್ರಿಗೆ 176049 (ಶೇ 16.13) ಮತಗಳು ಲಭಿಸಿತ್ತು.
ಅಂದಿನ ಚುನಾವಣೆಯಲ್ಲಿ ವಿಧಾನಸಭಾ ಕ್ಷೇತ್ರ ಮಟ್ಟಗಳಲ್ಲಿ ಮಂಜೇಶ್ವರದಲ್ಲಿ ಯುಡಿಎಫ್ಗೆ 68217, ಎಲ್ಡಿಎಫ್- 32796, ಎನ್ಡಿಎ- 57,104.
ಕಾಸರಗೋಡು- ಯುಡಿಎಫ್ 69,790, ಎಡರಂಗ- 28567, ಎನ್ಡಿಎ- 46,630.
ಉದುಮ- ಯುಡಿಎಫ್- 72,324, ಎಡರಂಗ- 63,387, ಎನ್ಡಿಎ- 23786.
ಹೊಸದುರ್ಗ- ಯುಡಿಎಫ್ 72,570 ಎಡರಂಗ- 74,791 ಎನ್ಡಿಎ- 20,046
ತೃಕ್ಕರಿಪುರ- ಯುಡಿಎಫ್ 74,504 ಎಡರಂಗ- 76403 ಎನ್ಡಿಎ- 8652.
ಪಯ್ಯನ್ನೂರು- ಯುಡಿಎಫ್ 56,730 ಎಡರಂಗ- 82861 ಎನ್ಡಿಎ- 9268.
ಕಲ್ಯಾಶ್ಶೇರಿ ವಿಧಾನಸಭಾ ಕ್ಷೇತ್ರದಲ್ಲಿ – ಯುಡಿಎಫ್ 59848 ಎಡರಂಗ- 73542 ಎನ್ಡಿಎ-9854 ಮತಗಳು ಲಭಿಸಿದ್ದವು.

Leave a Reply

Your email address will not be published. Required fields are marked *

You cannot copy content of this page