ವಿದ್ಯುತ್ ದರ ಏರಿಕೆ: ಕುಂಬಳೆಯಲ್ಲಿ ಕಾಂಗ್ರೆಸ್ ಮಾರ್ಚ್ admin@daily November 6, 2023November 6, 2023 0 Comments ಕುಂಬಳೆ: ವಿದ್ಯುತ್ ದರ ಹೆಚ್ಚಳವನ್ನು ಪ್ರತಿಭಟಿಸಿ ಕುಂಬಳೆ ಮಂಡಲ ಕಾಂಗ್ರೆಸ್ ಕೆಎಸ್ಇಬಿ ಕಚೇರಿಗೆ ಮಾರ್ಚ್ ನಡೆಸಿತು. ಕೆಪಿಸಿಸಿ ಸದಸ್ಯರಾದ ಸುಬ್ಬಯ್ಯ ರೈ, ಕೆ. ನೀಲಕಂಠನ್, ಮಂಡಲ ಅಧ್ಯಕ್ಷ ರವಿ ಪೂಜಾರಿ, ಬ್ಲೋಕ್ ಅಧ್ಯಕ್ಷ ಲೋಕನಾಥ ಶೆಟ್ಟಿ ನೇತೃತ್ವ ನೀಡಿz ರು. ಸುಬ್ಬಯ್ಯ ರೈ ಉದ್ಘಾಟಿಸಿದರು.