ವಿದ್ಯುತ್ ದರ ಏರಿಕೆ ತೀರ್ಮಾನ ಎರಡು ದಿನಗಳೊಳಗೆ admin@daily November 2, 2023 0 Comments ತಿರುವನಂತಪುರ: ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಕುರಿತಾದ ಅಧಿಸೂಚನೆ ರಾಜ್ಯ ವಿದ್ಯುತ್ ರೆಗ್ಯುಲೇಟರಿ ಆಯೋಗ ಮುಂದಿನ ಎರಡು ದಿನಗಳೊಳಗಾಗಿ ಹೊರಡಿ ಸುವ ಸಾಧ್ಯತೆಯಿದೆ. ಜ್ಯಾರಿಯಲ್ಲಿ ರುವ ದರದ ಅವಧಿ ನವಂಬರ್ ೩೧ರಂದು ಕೊನೆಗೊಳ್ಳಲಿದೆ.