ವಿದ್ಯುತ್ ಮೊಟಕು: ವ್ಯಾಪಾರಿಗಳಿಗೆ ಸಮಸ್ಯೆ

ಕಾಸರಗೋಡು: ನುಳ್ಳಿಪ್ಪಾಡಿ, ಅಣಂಗೂರು ಭಾಗದಲ್ಲಿ ಎರಡು ದಿನಗಳಿಗೊಮ್ಮೆ ಬೆಳಿಗ್ಗೆ ೯ರಿಂದ ಸಂಜೆ ೬ ಗಂಟೆವರೆಗೆ ವಿದ್ಯುತ್ ವಿಚ್ಛೇಧಿ ಸುತ್ತಿರುವುದು ಹಲವು ತಿಂಗಳು ಗಳಿಂದ ಮುಂದುವರಿಯುತ್ತಿದೆ. ಇದಲ್ಲದೆ ಆಗಾಗ ವಿದ್ಯುತ್ ಮೊಟಕಾಗುತ್ತಿದೆ. ಇದರಿಂದಾಗಿ ವ್ಯಾಪಾರಿಗಳಿಗೆ, ಸಾರ್ವಜನಿಕರಿಗೆ, ಆಸ್ಪತ್ರೆಗಳಿಗೆ ಸಮಸ್ಯೆಯಾಗುತ್ತಿದೆ. ಐಸ್‌ಕ್ರೀಂ ಸಹಿತದ ಆಹಾರ ಉತ್ಪನ್ನಗಳು ಹಾಳಾಗುತ್ತಿದ್ದು, ಅಂಗಡಿ ಮಾಲಕರಿಗೆ ಭಾರೀ ನಷ್ಟವುಂಟಾಗುತ್ತಿದೆ.

? ರಾಷ್ಟ್ರೀಯ ಹೆದ್ದಾರಿ ದುರಸ್ತಿ ಮರೆಯಲ್ಲಿ ಅನಧಿಕೃತ ವಿದ್ಯುತ್ ಮೊಟಕು ದಿನವೂ ಉಂಟಾಗುತ್ತಿದ್ದು, ಈ ಸಮಸ್ಯೆಗೆ ಪರಿಹಾರ ಕಾಣಬೇ ಕೆಂದು ಆಗ್ರಹಿಸಿ ಕೆಎಸ್‌ಇಬಿಗೆ ಕಾಸರಗೋಡು ಮರ್ಚೆಂಟ್ಸ್ ಅಸೋಸಿಯೇಶನ್ ಮನವಿ ನೀಡಿದೆ.

Leave a Reply

Your email address will not be published. Required fields are marked *

You cannot copy content of this page