ಶಾಲಾ ವಾಹನಗಳ ಮೇಲೆ ನಿಗಾ

ಕಾಸರಗೋಡು: ಶಾಲಾ ಬಸ್‌ಗಳಲ್ಲಿ ವಿದ್ಯಾರ್ಥಿಗಳನ್ನು ಅಪರಿಮಿತವಾಗಿ ಹತ್ತಿಸಿಕೊಂಡು ಹೋಗುತ್ತಿರುವುದನ್ನು ಪರಿಶೀಲಿಸಲು ಆರ್‌ಡಿಒ ಸಬ್ ಕಲೆಕ್ಟರ್ ಎಂಬಿವರಿಗೆ ಜಿಲ್ಲಾಧಿಕಾರಿ ಕೆ. ಇಂಭಶೇಖರ್ ನಿರ್ದೇಶ ನೀಡಿದ್ದಾರೆ. ಶಾಲಾ ಸಮಯಗಳಲ್ಲಿ ಟಿಪ್ಪರ್ ಲಾರಿಗಳ ಪ್ರಯಾಣ ಕ್ರಮೀಕರಣ ಪರಿಶೀಲಿಸುವಂತೆಯೂ ಮೋಟಾರ್ ವಾಹನ ಇಲಾಖೆಗೆ ಜಿಲ್ಲಾಧಿಕಾರಿ ನಿರ್ದೇಶ ನೀಡಿದ್ದಾರೆ.

RELATED NEWS

You cannot copy contents of this page